ಚಿತ್ರ: ಸೂಪರ್ ಸ್ಟಾರ್
ಗಾಯನ: ಹರಿಹರನ್

ರಾಜ್ ಕುಮಾರ್ ... ರಾಜ್ ಕುಮಾರ್... ರಾಜ್ ಕುಮಾರ್ ... ರಾಜ್ ಕುಮಾರ್  |೪|

ಹೇ! ಶಬ್ದ ದಯ ಮಾಡಿ ನೀ ಕೇಳು

ಹೇ! ನಿಶಬ್ದ ಕೃಪೆ ಮಾಡಿ ಮಾತಾಡು
ಈ ಶಬ್ದ ನೆನಪಿಲ್ಲವೇ?! ಏ ಏ ಏ ಏ!
ರಾಜ್ ಕುಮಾರ್.. |೨|

ರಾಜ್ ಕುಮಾರ್... ರಾಜ್ ಕುಮಾರ್... ರಾಜ್ ಕುಮಾರ್..

ಹೇ! ಶಬ್ದ ದಯ ಮಾಡಿ ನೀ ಕೇಳು

ಹೇ! ನಿಶಬ್ದ ಕೃಪೆ ಮಾಡಿ ಮಾತಾಡು

ಯುವರಾಜನಾಗಿ.. ಅಪರಾಧಿಯಾದೆ
ಯುವಪ್ರೇಮಿಯಾಗಿ.. ಪರದೇಶಿಯಾದೆ
ನನ್ನಾಸೆಎಂತೆ ನೀ ಬರೆದಾಕಾಲೆ.. ನೀ ಮರೆತಾ ಮೇಲೆ ಯಾಕೆ ಈ ಓಲೆ!
ಈ ಪತ್ರ ನೆನಪಿಲ್ಲವೇ!? ಏ ಏ ಏ ಏ!
ರಾಜ್ ಕುಮಾರ್.. |೨|

ರಾಜ್ ಕುಮಾರ್... ರಾಜ್ ಕುಮಾರ್... ರಾಜ್ ಕುಮಾರ್..

ಹೇ! ಶಬ್ದ ದಯ ಮಾಡಿ ನೀ ಕೇಳು
ಹೇ! ನಿಶಬ್ದ ಕೃಪೆ ಮಾಡಿ ಮಾತಾಡು

ಮುಳ್ಳಲಿ ಕಾಲ ಇಡಬಾರದೆಂದು..  ಅಂಗೈಯ್ಯ ಮೇಲೆ ನಿನ್ನ ನಡೆಸಿಟ್ಟೆಂದೆ
ತಲೆ ಬಾಚಿದಾಗ ಚಿತ್ತಾರವಾದೆ.. ಕಣ್ತೀಡಿದಾಗ ಕರ್ಪೂರವಾದೆ

ಆ ನೆನಪೆ ನೆನಪಿಲ್ಲವೇ!? ಏ.. ಏ.. ಏ.. ಏ!
ರಾಜ್ ಕುಮಾರ್!... |೨|

ರಾಜ್ ಕುಮಾರ್.. ರಾಜ್ ಕುಮಾರ್.. ರಾಜ್ ಕುಮಾರ್.. ರಾಜ್ ಕುಮಾರ್... ರಾಜ್ ಕುಮಾರ್!!!

...ರಾಜ್ ಕುಮಾರ್... |೩|

Category: ಕನ್ನಡ ಚಿತ್ರಸಾಹಿತ್ಯ
Category: ಸೂಪರ್ ಸ್ಟಾರ್ ಚಿತ್ರ
Category:Kannada